tag:blogger.com,1999:blog-19587101.post114787910474431591..comments2007-04-12T19:23:28.793-07:00Comments on ಸೃಜನ-ಕನ್ನಡಿಗ (sRujana-kannaDiga): ಕಲಾಪ್ರತಿಮೆಗಳಾಗಿ ಗಣಿತಜ್ಞರುSudarshanhttp://www.blogger.com/profile/15230777640628747160noreply@blogger.comBlogger5125tag:blogger.com,1999:blog-19587101.post-1149332604715870982006-06-03T04:03:00.000-07:002006-06-03T04:03:00.000-07:00ಪ್ರಿಯ ಸುದರ್ಶನ್ ನಿಮ್ಮ ಆತಂಕ ಅರ್ಥವಾಗುವಂಥದ್ದು. Marque...ಪ್ರಿಯ ಸುದರ್ಶನ್ ನಿಮ್ಮ ಆತಂಕ ಅರ್ಥವಾಗುವಂಥದ್ದು. Marquez ತನ್ನ One Hundred Years of Solitudeನ್ನು ಸಿನಿಮಾ ಮಾಡುವುದಕ್ಕೆ ಒಪ್ಪುತ್ತಿಲ್ಲ. ಕಾನೂರು ಹೆಗ್ಗಡತಿ ಸಿನಿಮಾ ಕೂಡಾ ಅಷ್ಟೇ. ಕಾದಂಬರಿ ಸಂವಹಿಸುವುದರ ಕಾಲು ಭಾಗವನ್ನೂ ಅದು ಕಣ್ಣೆದುರು ತರಲಿಲ್ಲ. ಮೌನಿಯದ್ದು ಮತ್ತಷ್ಟು ದೊಡ್ಡ ದುರಂತ.TKS Bhatnoreply@blogger.comtag:blogger.com,1999:blog-19587101.post-1148672509755229562006-05-26T12:41:00.000-07:002006-05-26T12:41:00.000-07:00ಸುದರ್ಶನ್, ಗಣಿತದ ಅಮೂರ್ತ ಸೌಂದರ್ಯವನ್ನು ಚಲನಚಿತ್ರ ಮಾಧ್...ಸುದರ್ಶನ್,
ಗಣಿತದ ಅಮೂರ್ತ ಸೌಂದರ್ಯವನ್ನು ಚಲನಚಿತ್ರ ಮಾಧ್ಯಮದಲ್ಲಿ ಅಭಿವ್ಯಕ್ತಿಸಲು ಸಾಧ್ಯವೆ ಎಂಬ ಪ್ರಶ್ನೆಗೆ ಖಚಿತೆ ಉತ್ತರ ಕೊಡುವುದು ಕಷ್ಟ. ಸಂಗೀತದ ಸೌಂದರ್ಯವನ್ನು ದೃಶ್ಯ ಮಾಧ್ಯಮದಲ್ಲಿ ತರಲು ಸಾಧ್ಯವೆ ಎಂಬ ಪ್ರಶ್ನೆಯಷ್ಟೆ ಜಟಿಲವಾದ ಪ್ರಶ್ನೆ ಇದು. ಆದರೆ ಗಣಿತಜ್ಞನ ಜೀವನವನ್ನು ಚಲನಚಿತ್ರ ಮಾಧ್ಯಮದಲ್ಲಿ ಅಭಿವ್ಯಕ್ತಿಸಲು ಸಾಧ್ಯವಾಗಬಹುದು ಎಂದು ನನಗನ್ನಿಸುತ್ತದೆ. ಒಬ್ಬ ಕವಿಯ ಅಥವಾ ಕಲಾವಿದನ ಜೀವನದ ಬಗ್ಗೆ ಉತ್ತಮ ಸಿನೆಮಾವನ್ನು ಮಾಡಲು ಹೇಗೆ ಸಾಧ್ಯವೋ ಹಾಗೆ ಗಣಿತಜ್ಞನ sahrudayahttp://www.blogger.com/profile/10864422770721365283noreply@blogger.comtag:blogger.com,1999:blog-19587101.post-1148672453228787842006-05-26T12:40:00.000-07:002006-05-26T12:40:00.000-07:00ಸುದರ್ಶನ್, ಗಣಿತದ ಅಮೂರ್ತ ಸೌಂದರ್ಯವನ್ನು ಚಲನಚಿತ್ರ ಮಾಧ್...ಸುದರ್ಶನ್,
ಗಣಿತದ ಅಮೂರ್ತ ಸೌಂದರ್ಯವನ್ನು ಚಲನಚಿತ್ರ ಮಾಧ್ಯಮದಲ್ಲಿ ಅಭಿವ್ಯಕ್ತಿಸಲು ಸಾಧ್ಯವೆ ಎಂಬ ಪ್ರಶ್ನೆಗೆ ಖಚಿತೆ ಉತ್ತರ ಕೊಡುವುದು ಕಷ್ಟ. ಸಂಗೀತದ ಸೌಂದರ್ಯವನ್ನು ದೃಶ್ಯ ಮಾಧ್ಯಮದಲ್ಲಿ ತರಲು ಸಾಧ್ಯವೆ ಎಂಬ ಪ್ರಶ್ನೆಯಷ್ಟೆ ಜಟಿಲವಾದ ಪ್ರಶ್ನೆ ಇದು. ಆದರೆ ಗಣಿತಜ್ಞನ ಜೀವನವನ್ನು ಚಲನಚಿತ್ರ ಮಾಧ್ಯಮದಲ್ಲಿ ಅಭಿವ್ಯಕ್ತಿಸಲು ಸಾಧ್ಯವಾಗಬಹುದು ಎಂದು ನನಗನ್ನಿಸುತ್ತದೆ. ಒಬ್ಬ ಕವಿಯ ಅಥವಾ ಕಲಾವಿದನ ಜೀವನದ ಬಗ್ಗೆ ಉತ್ತಮ ಸಿನೆಮಾವನ್ನು ಮಾಡಲು ಹೇಗೆ ಸಾಧ್ಯವೋ ಹಾಗೆ ಗಣಿತಜ್ಞನ sahrudayahttp://www.blogger.com/profile/10864422770721365283noreply@blogger.comtag:blogger.com,1999:blog-19587101.post-1148377698211508672006-05-23T02:48:00.000-07:002006-05-23T02:48:00.000-07:00ಸುದರ್ಶನ, ನಿಮ್ಮ ಲೇಖನ ಸಮಯೋಚಿತವಾಗಿದ್ದು, ಚನಲ ಚಿತ್ರ ಹೇಗ...ಸುದರ್ಶನ,
ನಿಮ್ಮ ಲೇಖನ ಸಮಯೋಚಿತವಾಗಿದ್ದು, ಚನಲ ಚಿತ್ರ ಹೇಗೆ ಮೂಡಿಬರುತ್ತದೋ ಎಂಬ ಕಾಳಜಿ ಸಹಜ. ಈ ಕಾಳಜಿಯ ಹಲವು ಮಜಲುಗಳನ್ನು ಸೂಚಿಸಿದ್ದೀರಿ. ನಿರ್ದೇಶಕರು ಗಣಿತಜ್ಞರನ್ನು ವಿಮರ್ಶಿಸುವದು ಒಳ್ಳೆಯದು ಎಂಬ ಸಲಹೆ ಅತಿರೇಕವೇನಲ್ಲ. ನೀವು ಉದಾಹರಿಸಿರುವ A Beautiful Mind ನೋಡಿ ನಿರಾಶೆಯಾಗಿತ್ತು. ವಿಶಾಲವಾದ ಮನಸ್ಸಿನಿಂದ ಮಾಡಿದ್ದರೆ ಒಳ್ಳೆಯ ಚಿತ್ರವಾಗುತ್ತಿತ್ತೇನೋ!

-ವಿನಾಯಕVinayaka Pandithttp://www.blogger.com/profile/10793897281336065327noreply@blogger.comtag:blogger.com,1999:blog-19587101.post-1148302438496523402006-05-22T05:53:00.000-07:002006-05-22T05:53:00.000-07:00ಸುದರ್ಶನರೆ, ಲೇಖನ ಸಮಯೋಚಿತವಾಗಿದೆ. ಬೆನೆಗಲ್ ಮತ್ತು ಫ್ರ...ಸುದರ್ಶನರೆ,

ಲೇಖನ ಸಮಯೋಚಿತವಾಗಿದೆ.

ಬೆನೆಗಲ್ ಮತ್ತು ಫ್ರೆ ಚಿತ್ರವನ್ನು ಹೇಗೆ ಮಾಡುತ್ತಾರೆ ಎನ್ನುವುದು ನಮ್ಮ ಕೈಯಲ್ಲಿರುವುದಿಲ್ಲ.

ಆದರೆ ನಾವು ನಿರ್ಮಿಸಿಕೊಳ್ಳುವ 'ಭಾವ'ಚಿತ್ರ ಆ ಚಲನಚಿತ್ರವನ್ನಷ್ಟೇ ಅವಲಂಬಿಸದೇ, ಇನ್ನಿತರ ಮೂಲಗಳು ಹಾಗೂ ಈ ತೆರನಾದ ಪೂರ್ವ ಎಚ್ಚರಿಕೆ ಮತ್ತು ಪಶ್ಚಾತ್ ಟೀಕೆಗಳಿಂದ ನಿರ್ಮಿತವಾಗಬೇಕಿದೆ.

-ಶಿವುಜೀವಿಶಿವುhttp://www.blogger.com/profile/05444006294602567808noreply@blogger.com