tag:blogger.com,1999:blog-19587101.post114300705730958092..comments2007-04-12T19:23:28.684-07:00Comments on ಸೃಜನ-ಕನ್ನಡಿಗ (sRujana-kannaDiga): ಅನಂತಮೂರ್ತಿಯವರ ಕೃತಿಗಳಲ್ಲಿ `ಹಡೆ' ಪಾತ್ರಗಳುSudarshanhttp://www.blogger.com/profile/15230777640628747160noreply@blogger.comBlogger8125tag:blogger.com,1999:blog-19587101.post-1149849724098560942006-06-09T03:42:00.000-07:002006-06-09T03:42:00.000-07:00ನನ್ನ ಪಾತ್ರಗಳೂ ಸಹ ಭೈರಪ್ಪನವರ ಪಾತ್ರಗಳನ್ನು ಹೋಲುತ್ತವೆ ಎ...ನನ್ನ ಪಾತ್ರಗಳೂ ಸಹ ಭೈರಪ್ಪನವರ ಪಾತ್ರಗಳನ್ನು ಹೋಲುತ್ತವೆ ಎ೦ದು ಹೇಳಿರುವ ಅನ೦ತಮೂರ್ತಿಗಳ ಅನಿಸಿಕೆ ನಗು ತರಿಸುತ್ತದೆ. ಘ್ನಾನಪೀಠಿಗಳು ತಮ್ಮನ್ನು ಭೈರಪ್ಪನವರೊ೦ದಿಗೆ compare ಮಾಡಿಕೊಳ್ಳುತ್ತಿರುವದು ಅವರ ಅಭಿಮಾನಿಗಳಿಗೆ ಖುಷಿ ಕೊಡುತ್ತದೊ ಇಲ್ಲವೋ ಭೈರಪ್ಪನವರನ್ನು ಮೆಚ್ಚುವವರಿಗೆ ಹಾಸ್ಯಾಸ್ಪದವಾಗಿಯ೦ತೂ ಕಾಣುತ್ತದೆ.Sharuhttp://www.blogger.com/profile/01181532017105768485noreply@blogger.comtag:blogger.com,1999:blog-19587101.post-1147249742193110492006-05-10T01:29:00.000-07:002006-05-10T01:29:00.000-07:00ನಾಗ ಅವರೇ,ನಿಮ್ಮ ಮಾತುಗಳನ್ನು ಒಪ್ಪುತೇನೆ. ಧಾವಂತದಲ್ಲಿ, ಧ...ನಾಗ ಅವರೇ,
ನಿಮ್ಮ ಮಾತುಗಳನ್ನು ಒಪ್ಪುತೇನೆ. ಧಾವಂತದಲ್ಲಿ, ಧೀರತನದಲ್ಲಿ ಮೈ-ಮರೆತವರನ್ನು ಸಾಹಿತ್ಯಲೋಕ ಈ `ಹಡೆ' ಪಾತ್ರಗಳತ್ತ ಗಮನಿಸುವತ್ತ ಸಂವೇದನಾಶೀಲರನ್ನಾಗಿಸುವ ಪ್ರಯತ್ನ ಮಾತ್ರ ಮಾಡಬಲ್ಲದು ಎನಿಸುತ್ತದೆ. ನೀವು ಸೂಚಿಸಿದಂತೆ ತೇಜಸ್ವಿ, ಕುವೆಂಪು ಅವರ ಪಾತ್ರಗಳು (ಮಂದಣ್ಣ ಇತ್ಯಾದಿ), ಮಹಾಭಾರತದ ಉತ್ತರ (ಕುಮಾರವ್ಯಾಸ ಆದಿಯಾಗಿ ವಿಭಿನ್ನ ಲೇಖಕರ ದೃಷ್ಟಿಯಲ್ಲಿ) ಇವರೆಲ್ಲರನ್ನೂ ಪರೀಶೀಲಿಸಬಹುದು. ಈ ವಿಶ್ಲೇಷಣೆಯನ್ನು ವಿಸ್ತರಿಸುವಂತೆ ನಿಮ್ಮಂತೆ ಇನ್ನೂ ಹಲವರು ಸೂಚಿಸಿದ್ದಾರೆ. Sudarshanhttp://www.blogger.com/profile/02464317204929625019noreply@blogger.comtag:blogger.com,1999:blog-19587101.post-1147246064765295042006-05-10T00:27:00.000-07:002006-05-10T00:27:00.000-07:00ಹಡೆ ಪಾತ್ರಗಳದೂ ಒಂದು ಬಗೆಯ ರಾಜಕಾರಣ ಅನ್ನುವ ಮಾತು ಇದೆಯಲ್...ಹಡೆ ಪಾತ್ರಗಳದೂ ಒಂದು ಬಗೆಯ ರಾಜಕಾರಣ ಅನ್ನುವ ಮಾತು ಇದೆಯಲ್ಲ, ಅದು ನಿಜ ಇದ್ದೀತು. ಆದರೆ ಹಡೆಗಳು ಮಾತಿನಲ್ಲಿ ಕಟ್ಟಿಕೊಳ್ಳುವ ಸಾಹಿತ್ಯದ ಲೋಕದಲ್ಲಿ ಅಷ್ಟೇ ಮುಖ್ಯರಾಗಿ, ನಾವು ನಿಜವೆಂದುಕೊಳ್ಳುವ ಬದುಕಿನಲ್ಲಿ ಕ್ಷುದ್ರರಾಗಿ ಕಾಣುವ ವಿಪರ್ಯಾಸವೂ ಇದೆಯಲ್ಲವೇ! ಇಂಥ ಹಡೆಗಳು ತೇಜಸ್ವಿ, ಕುವೆಂಪು ಕಥಾ ಲೋಕದಲ್ಲೂ ಕಾಣುತ್ತಾರೆ. ಮಹಾಭಾರತದ ಉತ್ತರ ಕುಮಾರ ಕೂಡ ಒಂದು ಬಗೆಯ ಹಡೆಯೇ. ನಿಮ್ಮ ಹಡೆ ಪಾತ್ರಗಳ ವಿಶ್ಲೇಷಣೆಯನ್ನು ಇನ್ನು ಕೊಂಚ ವಿವರ ಮತ್ತು ವಿಸ್ತಾರಗೊಳಿಸಿದರೆ ಉಪಯೋಗವಾಗುತ್ತದೆ.
Anonymousnoreply@blogger.comtag:blogger.com,1999:blog-19587101.post-1146212435765692452006-04-28T01:20:00.000-07:002006-04-28T01:20:00.000-07:00ಸುದರ್ಶನರೆ, ಬರೆಯುವ ಧಾವಂತದಲ್ಲಿ ಸ್ವಲ್ಪ ವಿವರಣೆ ಕಡಿಮೆಯ...ಸುದರ್ಶನರೆ,

ಬರೆಯುವ ಧಾವಂತದಲ್ಲಿ ಸ್ವಲ್ಪ ವಿವರಣೆ ಕಡಿಮೆಯಾಗಿ ಅಪಾರ್ಥಕ್ಕೆ ಎಡೆಯಾಯಿತು, ಕ್ಷಮೆಯಿರಲಿ.

ನಾನು ಟೀಕೆ ಎಂದದ್ದು ನೇತ್ಯಾತ್ಮಕವಾಗಲ್ಲ. ಈ ಮಹತ್ತರವಾದ ಮುಖಾಮುಖಿಯನ್ನು ನಿರ್ವಹಿಸುವ ಸಂದರ್ಭದಲ್ಲಿ ಸ್ತ್ರೀ ಪಾತ್ರಗಳು ಸಂಸ್ಕೃತಿಯೊಳಗೇ ಸಹಜವಾಗಿ ಸಿಗುವುದು, ಪುರುಷ ಪಾತ್ರಗಳನ್ನು 'ಹಡೆ' ಎನ್ನುವ ಪರಿಕಲ್ಪನೆ/ಸಾಧ್ಯತೆಯಡಿ ಸೃಷ್ಟಿಸಬೇಕಾಗುವುದು, ನಮ್ಮ ಸಂಸ್ಕೃತಿಯ ಬಗ್ಗೆ ವಿಶೇಷವಾದದ್ದೇನೋ ಸೂಚಿಸುತ್ತಿರಬಹುದು ಎಂದಿತ್ತು ನನ್ನ ಧ್ವನಿ. ಇದು, ನಮ್ಮ ಜೀವಿಶಿವುhttp://www.blogger.com/profile/05444006294602567808noreply@blogger.comtag:blogger.com,1999:blog-19587101.post-1146121261335547652006-04-27T00:01:00.000-07:002006-04-27T00:01:00.000-07:00ಶಿವು ಅವರೇ, `ಹಡೆ' ಪಾತ್ರಗಳತ್ತ ಗಮನ ಅಪರಾಧೀಭಾವದಿಂದ ಹುಟ್...ಶಿವು ಅವರೇ,

`ಹಡೆ' ಪಾತ್ರಗಳತ್ತ ಗಮನ ಅಪರಾಧೀಭಾವದಿಂದ ಹುಟ್ಟಿರಬಹುದೆಂಬ ನಿಮ್ಮ ಅನಿಸಿಕೆ ಅಷ್ಟು ಸರಿಯಲ್ಲವೆನ್ನಿಸುತ್ತದೆ. ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೇರಿಕೆಯ ಪ್ರಾಟೆಸ್ಟಂಟ್ ಜನಾಂಗಗಳಲ್ಲಿ ಈ ಶತಮಾನದಲ್ಲಿ ಲೌಕಿಕ ಮತ್ತು ಅಧಿಕಾರ ನಿರಾಸಕ್ತ, `ರಾಜಕೀಯ' ಪ್ರಜ್ಞೆಯಿಲ್ಲದ ಮನುಷ್ಯರು ಸಿಗುವುದು ಕಷ್ಟವೇ ಅನಿಸುತ್ತದೆ. ಆಧುನಿಕತೆಯಿಂದ ದೂರ ಉಳಿಯಬಯಸುವ ಆಮಿಶ್-ನಂತಹ ಜನಾಂಗದಲ್ಲಿ ಸಿಗಬಹುದೇನೋ. ಆದ್ರೂ `ಹಡೆ' ಅನ್ನೋದು ನಮ್ಮ ಸಂಸ್ಕೃತಿಗೆ ವಿಶಿಷ್ಟವಾದ(ಯಾವುದೇSudarshanhttp://www.blogger.com/profile/02464317204929625019noreply@blogger.comtag:blogger.com,1999:blog-19587101.post-1145788129099370802006-04-23T03:28:00.000-07:002006-04-23T03:28:00.000-07:00ಸುದರ್ಶನರೆ,ಚರ್ಚೆಗೆ ಟೆರೆದುಕೊಳ್ಳುವ ನಿಮ್ಮ ಲೇಖನ ಓದಿ ಖುಷ...ಸುದರ್ಶನರೆ,

ಚರ್ಚೆಗೆ ಟೆರೆದುಕೊಳ್ಳುವ ನಿಮ್ಮ ಲೇಖನ ಓದಿ ಖುಷಿಯಾಯಿತು.

ಸೂಕ್ಷ್ಮಜ್ಞರಾದ, ಚಿಂತನಶೀಲರಾದ ಆಧುನಿಕರ ಹಡೆ ಪಾತ್ರಗಳ ಕುರಿತ ಆಸಕ್ತಿ ಒಂದು ಬಗೆಯ ಅಪಾರಧೀ ಭಾವ ಮತ್ತು ಸ್ಥಿತಿಯ ವಿಮರ್ಶೆಯ ಅವಶ್ಯಕತೆಯೇ ಎಂದು ನನಗೆ ಅನುಮಾನವಿದೆ. ಇದನ್ನು, ಕೇವಲ ಒಂದು ಅಬ್ಸರ್ವೇಶನ್-ಆಗಿ ಹೇಳುತ್ತಿದ್ದೇನೆ. ಅಲ್ಲದೇ, ಹಡೆ ಪಾತ್ರಗಳ ಕುರಿತ ನಿಮ್ಮ ಡೆಫನೆಶನ್ ಗಮನಿಸಿದರೂ ಹೀಗನ್ನಿಸದೇ ಇರದು. (ಈ ಅವಶ್ಯಕತೆಯ ಧ್ವನಿ ನಿಮ್ಮ ಲೇಖನದಲ್ಲಿಯೇ ಇದೆ ಅನ್ನಿಸುತ್ತೆ). ಆದರೆ, ಈ ಜೀವಿಶಿವುhttp://www.blogger.com/profile/05444006294602567808noreply@blogger.comtag:blogger.com,1999:blog-19587101.post-1143013491061372962006-03-21T23:44:00.000-08:002006-03-21T23:44:00.000-08:00ಮೆಚ್ಚುಗೆಯ ಅನಿಸಿಕೆಗಳಿಗೆ ಧನ್ಯವಾದ ಶೇಖರ್. ಇನ್ನಷ್ಟು ಬರೆ...ಮೆಚ್ಚುಗೆಯ ಅನಿಸಿಕೆಗಳಿಗೆ ಧನ್ಯವಾದ ಶೇಖರ್. ಇನ್ನಷ್ಟು ಬರೆಯಲು ಪ್ರಯತ್ನಿಸುತ್ತೇನೆ.Sudarshanhttp://www.blogger.com/profile/02464317204929625019noreply@blogger.comtag:blogger.com,1999:blog-19587101.post-1143010174565464602006-03-21T22:49:00.000-08:002006-03-21T22:49:00.000-08:00ಸುದರ್ಶನ್,ನಿಮ್ಮ ಲೇಕನ ಓದಿದೆ. ವೈಯಕ್ತಿಕವಾದ ಅನ್ನಿಸಿಕೆಗಳ...ಸುದರ್ಶನ್,
ನಿಮ್ಮ ಲೇಕನ ಓದಿದೆ. ವೈಯಕ್ತಿಕವಾದ ಅನ್ನಿಸಿಕೆಗಳನ್ನು ವಿಮರ್ಶೆಯ ಗುಣಕ್ಕೆ ಒಗ್ಗಿಸುವಂತೆ ಬರೆದಿದ್ದೀರಿ. ಇಂತಹ "ವೈಯಕ್ತಿಕ ಅನ್ನಿಸಿಕೆಗಳ-ಓದಿನ ಅನುಭವ ವ್ಯಾಪ್ತಿ ಹಾಗು ವೈಚಾರಿಕ ಹೊಳಹುಗಳನ್ನು" ತೋರಿಸುವ ಇನ್ನಷ್ಟು ಲೇಕನಗಳು ನಿಮ್ಮಿಂದ ಬರಲಿ.
ಶೇಖರ್‌ಪೂರ್ಣshekharpoornahttp://www.kannadasaahithya.comnoreply@blogger.com