tag:blogger.com,1999:blog-19587101.post113959094631008429..comments2007-08-15T01:26:14.626-07:00Comments on ಸೃಜನ-ಕನ್ನಡಿಗ (sRujana-kannaDiga): ಶ್ರೀನಿವಾಸ ವೈದ್ಯರ ಕಥೆ `ರುದ್ರಪ್ರಯಾಗ'ದ ಕುರಿತು ಒಂದು ಟಿ...Sudarshanhttp://www.blogger.com/profile/15230777640628747160noreply@blogger.comBlogger4125tag:blogger.com,1999:blog-19587101.post-1140040814781379352006-02-15T14:00:00.000-08:002006-02-15T14:00:00.000-08:00ಸುದರ್ಶನ, ಪ್ರೀತಿ.. ನಮಸ್ಕಾರಗಳು. ಸೃಜನ ಕನ್ನಡಿಗ ಓದಿದೆ. ...ಸುದರ್ಶನ, ಪ್ರೀತಿ..

ನಮಸ್ಕಾರಗಳು. ಸೃಜನ ಕನ್ನಡಿಗ ಓದಿದೆ. ಬಹಳ ಚೆನ್ನಾಗಿ ಬರುತ್ತಿದೆ. ಅಭಿನಂದನೆಗಳು.

ಶ್ರೀನಿವಾಸ ವೈದ್ಯರವರ 'ರುದ್ರಪ್ರಯಾಗ' ದ ಬಗ್ಗೆ ನೀವು ಬರೆದಿರುವ ಟಿಫ್ಫಣಿ ಓದಿದೆ. ಖುಷಿಯಾಯಿತು. ಆ ಕಥೆ ನನಗೂ ತುಂಬಾ ಹಿಡಿಸಿತು. ಆದರೆ, ಕಥೆಯಲ್ಲಿ ಎದ್ದು ನಿಲ್ಲುವುದು ಕೃಷ್ಣಕ್ಕಳ ಪಾತ್ರ ಒಂದೇ. ದತ್ತಕ ಕೊಂಡ ಗುರಣ್ಣನ ಬಗ್ಗೆ ಆಕೆಗಿದ್ದ 'ಇನ್‌ಡಿಫ಼ೆರೆನ್ಸ್' ಬದರೀನಾರಾಯಣನ ಸಮ್ಮುಖದಲ್ಲಿ ಪೂರಾ ಕರಗಿಹೋಗಿಬಿಡುವುದು ಆಕೆಯ ಸಾಂಸ್ಕೃತಿಕ gurunoreply@blogger.comtag:blogger.com,1999:blog-19587101.post-1139820581435973102006-02-13T00:49:00.000-08:002006-02-13T00:49:00.000-08:00@yashaswini:ಬ್ಲಾಗುಗಳು ಒಳ್ಳೆಯ ಸಂವಹನಾ ಮಾಧ್ಯಮವಾಗುವುದರ...@yashaswini:

ಬ್ಲಾಗುಗಳು ಒಳ್ಳೆಯ ಸಂವಹನಾ ಮಾಧ್ಯಮವಾಗುವುದರಲ್ಲಿ ಸಂಶಯವಿಲ್ಲ. ಆದರೆ ಬ್ಲಾಗುಗಳು ಬಂದು ವರ್ಷಗಳೇ ಕಳೆದವು. ನಾವು ಆಂಗ್ಲದಲ್ಲಿ ಬ್ಲಾಗಿಸುತ್ತ ೨ - ೩ ವರ್ಷಗಳೇ ಕಳೆದಿವೆ (ಅದಕ್ಕೂ ಹಲವಾರು ವರ್ಷಗಳ ಹಿಂದಿನಿಂದಲೇ ಬ್ಲಾಗಿಸುವ ಸಂಪ್ರದಾಯ ಬೆಳೆದುಬಂದಿದೆ).

ಕನ್ನಡದಲ್ಲಿ ಬ್ಲಾಗುಗಳು ಹೊಸತು. ಮುಂದೆ ನೂರಾರು ಬ್ಲಾಗುಗಳು ಕನ್ನಡದಲ್ಲಿ ಅಂತರಜಾಲವನ್ನು ಪ್ರವೇಶಿಸುದರಲ್ಲೂ ಸಂಶಯವಿಲ್ಲ. ಆದರೆ, ಈ ಮೊದಲ ದಿನಗಳಲ್ಲಿ, ಅಂದರೆ ಕನ್ನಡ content ಹೆಚ್ಚಾಗಿ ಇರದ hpnadighttp://www.blogger.com/profile/05441150297405345658noreply@blogger.comtag:blogger.com,1999:blog-19587101.post-1139741776505510672006-02-12T02:56:00.000-08:002006-02-12T02:56:00.000-08:00ಸೂಸನ್‍ಳ ಪತ್ರವನ್ನು ಬೇರೋಂದು ಬಗೆಯಲ್ಲಿ ನೋಡುವ ಬಗೆಯೊಂದನ್...ಸೂಸನ್‍ಳ ಪತ್ರವನ್ನು ಬೇರೋಂದು ಬಗೆಯಲ್ಲಿ ನೋಡುವ ಬಗೆಯೊಂದನ್ನು ತೋರಿಸಿದ್ದಕ್ಕೆ ಧನ್ಯವಾದ. ಆದರೂ ಈ ಪಾತ್ರ ನಿರ್ವಹಿಸುವಲ್ಲಿ ಕತೆಗಾರರು ಸೋತಿದ್ದಾರೆ ಎಂದೇ ನನ್ನ ಅನಿಸಿಕೆ.

ಬ್ಲಾಗ್ ಓದುವವರಿಗಿಂತ ಬರೆಯುವವರ ಸಂಖ್ಯೆ ಜಾಸ್ತಿ ಇರಬಹುದೆಂಬ ನಿಮ್ಮ ಊಹೆ ಸರಿಯೇ ಇರಬಹುದು. ಆದುದರಿಂದಲೇ ಬ್ಲಾಗ್‍ಗಳು ಗುಣಮಟ್ಟ ಮತ್ತು ಜವಾಬ್ದಾರಿಯ ದೃಷ್ಟಿಯಿಂದ ಹೆಚ್ಚಿನ ವಿನಯಶೀಲ ಪ್ರಯತ್ನ ಮಾಡಬಹುದಾಗಿದೆ.Sudarshanhttp://www.blogger.com/profile/02464317204929625019noreply@blogger.comtag:blogger.com,1999:blog-19587101.post-1139603469974954002006-02-10T12:31:00.000-08:002006-02-10T12:31:00.000-08:00ಅಭಿನಂದನೆಗಳು ಸುದರ್ಶನ್,ಈ ಬಾರಿ ನಿಮ್ಮ ಬ್ಲಾಗ್ ಸಹ ಶ್ರೀ ರ...ಅಭಿನಂದನೆಗಳು ಸುದರ್ಶನ್,ಈ ಬಾರಿ ನಿಮ್ಮ ಬ್ಲಾಗ್ ಸಹ ಶ್ರೀ ರಾಮ್ ಅವರ ಬ್ಲಾಗಿನಂತೆ ಆಕರ್ಷಣೀಯವಾಗಿ ಕಾಣುತ್ತಿದೆ.

ಈ ಸಂದರ್ಭದಲ್ಲಿ ಬ್ಲಾಗ್‍ಗಳ ಬಗ್ಗೆ ಒಂದೆರಡು ಮಾತನ್ನು ಹೇಳಬೇಕೆನ್ನಿಸುತ್ತಿದೆ. ಬ್ಲಾಗ್‍ಗಳು ನಮಗೆ ತೀರಾ ಹೊಸತು. ರಘು ಅವರು ಶ್ರೀರಾಮ್ ಅವರ ಬ್ಲಾಗ್ಗನ್ನು ಪರಿಚಯಿಸಿದ ನಂತರವಷ್ಟೆ ಬಹುಶಃ ಇದೊಂದು ಸಾಧ್ಯತೆಯನ್ನು ನಾವು ಗಂಭೀರವಾಗಿ ಪರಿಗಣಿಸತೊಡಗಿದ್ದು.ಇದರ ಇತಿ ಮಿತಿಗಳನ್ನು ಇನ್ನು ಮುಂದೆ ಕಂಡುಕೊಳ್ಳಬೇಕಷ್ಟೆ. ಬ್ಲಾಗ್ ಓದುವವವರ ಸಂಖ್ಯೆಗಿಂತ ಬರೆಯುವವರ yashaswinihttp://www.blogger.com/profile/02015882659887456491noreply@blogger.com